Home
Committee
Membership
Announcements
Upcoming Events
Past Events
Image Gallery
Video Gallery
Kannada School
Online Chat
Useful Links
Other Kannada Sangha
Suvarna Karnataka
View Guest Book
Sign Guest Book
Contact Us
Site Map
Archive

ಸಹ್ಯಾದ್ರಿ ಕನ್ನಡ ಸಂಘ, ಸಿಯಾಟ್ಲ್

ಆತ್ಮೀಯ ಕನ್ನಡಿಗರೆ,

 

ಸಹ್ಯಾದ್ರಿ ಕನ್ನಡ ಸಂಘಕ್ಕೆ ನಿಮ್ಮೆಲ್ಲರಿಗೂ ಸುಸ್ವಾಗತ!  ಭಾರತದ ಅಪ್ರತಿಮ ಹಿರಿಮೆ, ಇತಿಹಾಸ ಹಾಗೂ "ನಮ್ಮತನ"ದ ಅರಿವನ್ನು ಜಾಗೃತಗೊಳಿಸಿ, ನಮ್ಮ ಪವಿತ್ರವಾದ ಸಂಸ್ಕೃತಿ, ಸಂಪ್ರದಾಯ, ಭಾಷೆಯನ್ನು ಈ ಸಂಘದ ಮೂಲಕ ಸಿಯಾಟ್ಲ್ ಹಾಗು ವಾಷಿಂಗ್ಟನ್ ರಾಜ್ಯದಲ್ಲಿ ನೆಲೆಸಿರುವ ನಮ್ಮೆಲ್ಲ ಕನ್ನಡ ಬಾಂಧವರೊಡನೆ ಹಂಚಿಕೊಳ್ಳೋಣ

 

ಈ ದಿಸೆಯಲ್ಲಿ, ಕಳೆದ ಹಲವಾರು ವರ್ಷಗಳಿಂದ ನಾವು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದ್ದೇವೆ. ಕನ್ನಡ ಬಾಂಧವರೆಲ್ಲರೂ ಇನ್ನೂ ಹೆಚ್ಚು ಸಂಖ್ಯೆಯಲ್ಲಿ ಕ್ರಿಯಾಶೀಲರಾಗಿ ಭಾಗವಹಿಸಿ ಹಾಗೂ ಈ ಸಂಘದ ಬಗ್ಗೆ, ನಿಮ್ಮ ಬಂಧು-ಮಿತ್ರರಿಗೆ ತಿಳಿಯಪಡಿಸಿ

 

ತಾಯ್ನಾಡಿನಿಂದ ಸಹಸ್ರಾರು ಮೈಲಿ ದೂರವಿರುವ ನಾವು, ಈ ಸಂಘದ ಮೂಲಕ ಸ್ನೇಹಿತರಾಗಿ, ಎಲ್ಲರೊಡನೆ ಬೆರೆತು, ಸಂಘವನ್ನು ಮತ್ತಷ್ಟು ಬೆಳೆಸೋಣ.....


ತಮ್ಮೆಲ್ಲರಿಗೂ ೨೦೦೮ ಸಂತೋಷ ಮತ್ತು ಯಶಸ್ಸು ತರಲಿ ಎಂದು ಹಾರೈಸುತ್ತೇವೆ! 


 

Deepavali 2008


Thank you all for attending our Deepavali celebration and making it a success.  A special thanks to all the sponsors and volunteers who helped us in the various activities to make it a success.


Please look forward for future Kannada Sangha program updates.

Thanks again!

 


To view page contents, you need Baraha fonts