Skip to main content

ಸಹ್ಯಾದ್ರಿ ಕನ್ನಡ ಸಂಘ, ಸಿಯಾಟಲ್

ಸಿರಿಗನ್ನಡಂ ಗೆಲ್ಗೆ !

Home
About SKS
Contact Us
Membership
Site Map
ಆತ್ಮೀಯ ಕನ್ನಡಿಗರೆ,

ಸಹ್ಯಾದ್ರಿ ಕನ್ನಡ ಸಂಘಕ್ಕೆ ನಿಮ್ಮೆಲ್ಲರಿಗೂ ಸುಸ್ವಾಗತ! ಭಾರತದ ಅಪ್ರತಿಮ ಹಿರಿಮೆ, ಇತಿಹಾಸ ಹಾಗೂ "ನಮ್ಮತನ"ದ ಅರಿವನ್ನು ಜಾಗೃತಗೊಳಿಸಿ, ನಮ್ಮ ಪವಿತ್ರವಾದ ಸಂಸ್ಕೃತಿ, ಸಂಪ್ರದಾಯ, ಭಾಷೆಯನ್ನು ಈ ಸಂಘದ ಮೂಲಕ ಸಿಯಾಟ್ಲ್ ಹಾಗು ವಾಷಿಂಗ್ಟನ್ ರಾಜ್ಯದಲ್ಲಿ ನೆಲೆಸಿರುವ ನಮ್ಮೆಲ್ಲ ಕನ್ನಡ ಬಾಂಧವರೊಡನೆ ಹಂಚಿಕೊಳ್ಳೋಣ

ಈ ದಿಸೆಯಲ್ಲಿ, ಕಳೆದ ಹಲವಾರು ವರ್ಷಗಳಿಂದ ನಾವು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದ್ದೇವೆ. ಕನ್ನಡ ಬಾಂಧವರೆಲ್ಲರೂ ಇನ್ನೂ ಹೆಚ್ಚು ಸಂಖ್ಯೆಯಲ್ಲಿ ಕ್ರಿಯಾಶೀಲರಾಗಿ ಭಾಗವಹಿಸಿ ಹಾಗೂ ಈ ಸಂಘದ ಬಗ್ಗೆ, ನಿಮ್ಮ ಬಂಧು-ಮಿತ್ರರಿಗೆ ತಿಳಿಯಪಡಿಸಿ

ತಾಯ್ನಾಡಿನಿಂದ ಸಹಸ್ರಾರು ಮೈಲಿ ದೂರವಿರುವ ನಾವು, ಈ ಸಂಘದ ಮೂಲಕ ಸ್ನೇಹಿತರಾಗಿ, ಎಲ್ಲರೊಡನೆ ಬೆರೆತು, ಸಂಘವನ್ನು ಮತ್ತಷ್ಟು ಬೆಳೆಸೋಣ....

Ugadi 2012

 

Thank you for attending Ugadi 2012 with your family members. We hope you enjoyed it. Please write to us about what was good and what can improve.

We would like to thank volunteers for helping us on the day of the event. Without their support we could not have done this event. We look forward to the continous support of the volunteers.We would like to thank our sponsorers as well on this occasion.

Photos can be accessed on our facebook page and here

 

 

Upcoming Event

 

Annual General Body Meeting

Date: Saturday May 19, 2012

Time: 10:00 am

Location: Redmond Library (meeting room 2)

Agenda: Election for open positions in Executive Committee, SKS state of the union, future roadmap and much more..

 

All are welcome to attend (but only members can vote. Not a member  yet? Please become a member now and support SKS)

 

Mark your calendars, participate in the meeting and help shape the future !